Most commented posts
- ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ — 1 comments
- BVK Photos : ಬಿವಿಕೆ ಚಿತ್ರಗಳು — 1 comments
Jul 26
[dropcap]ಭ[/dropcap]ಗವದ್ಗೀತೆಯು ಒಂದು ಉತ್ತಮ ಸಾಹಿತ್ಯಿಕ ಕೃತಿ ಎನ್ನುವುದು ನಿಜ ಮತ್ತು ಅದು ಯಾರನ್ನಾದರೂ ಮನ ಮೆಚ್ಚಿಸುವ ಸಾಮರ್ಥ್ಯವಿರುವ ಒಂದು ಸುಂದರ ಕವನ ಗುಚ್ಛವಾಗಿದೆ. ಆದರೆ ಅದರಲ್ಲಿ ಪರಸ್ಪರ ವೈರುಧ್ಯದ ಹಲವು ಆಶಯಗಳು ಮತ್ತು ಉಪದೇಶಗಳು ಅಡಕವಾಗಿವೆ. ಈ ಗೀತೆಯು ಒಂದು ಧರ್ಮದ ಸಲುವಾಗಿ ನಡೆದ ಧರ್ಮಯುದ್ಧದ ಭಾಗವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವುದಕ್ಕೆ ಆರಂಭದಿಂದಲೇ ತಂತ್ರಗಳು ನಡೆದಿದ್ದುದನ್ನು ನಾವು ಕಾಣಬಹುದು. ಇದರಲ್ಲಿ ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸುವ ಕೃಷ್ಣನು ಬೋಧಿಸುವ ಧರ್ಮ ಯುದ್ಧವು ಅಧರ್ಮದ ವಿರುದ್ಧದ ಯುದ್ದ ಅಲ್ಲ, ಬದಲಿಗೆ …
Jul 12
ನಿರೂಪಣ್: ಮೈಕಲ್ ಡಿ ಸೋಜ, ಅಶೋಕನಗರ ಮಾ|| ಬಿವಿ ಕಕ್ಕಿಲಾಯ ಭಾರತಚ್ಯಾ ಸ್ವಾತಂತ್ರ್ ಚಳುವಳಿಂತ್, ರೈತಾಂಕ್ ಆನಿ ಕಾಮೆಲಿಂಕ್ ಏಕ್ವೊಟಾವ್ನ್ ತಾಂಚೆ ಖಾತಿರ್ ೭೦ ವರ್ಸಾಂ ಸಕ್ರಿಯ್ ಜಾವ್ನ್ ಹೆಳ್`ಲ್ಲೊ ಕಮ್ಯುನಿಸ್ತ್ ಮುಖೆಲಿ. ತೊ ಸೈಂಟ್ ಎಲೋಸಿಯಸ್ ಕಾಲೇಜಿಂತ್ ೧೯೪೦ ಇಸ್ವಂತ್ ಶಿಕ್ಪಾವೆಳಿಂಚ್ ಕಮ್ಯುನಿಸ್ತ್ ಪಾಡ್ತಿಚೊ ಸದಸ್ಯ್ ಜಾವ್ನ್ ಭಾರತಚಾ ಸ್ವಾತಂತ್ರ್ ಚಳುವಳಿಂತ್ ಭಾಗ್ ಘೆವ್ನ್ ಜೈಲ್ ಶಿಕ್ಷೆಕ್ ಒಳಗ್ ಜಲ್ಲೊ. ಉಪ್ರಾಂತ್ ರಾಜ್ಯಸಭೆಚೊ ಅನಿ ಶಾಸಕ್ ಸಭೆಚೊ ಸದಸ್ಯ್ ಜಾವ್ನ್ ವಿಂಚೊವ್ನ್ ಲೋಕ ಮೊಗಾಳ್ ಮುಖೆಲಿ …
Jul 01
ಪ್ರಸ್ತಾವಿತ ಲೋಕಪಾಲ್ ಮಸೂದೆಯ ಬಗ್ಗೆ ಲೇಖನ (ದಿನಾಂಕ ಜುಲೈ 1, 2011) [dropcap]ನ[/dropcap]ಮ್ಮ ದೇಶದಲ್ಲಿಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಅಣ್ಣಾ ಹಜಾರೆಯವರು ಈ ಪ್ರಶ್ನೆಯನ್ನು ಎತ್ತಿಕೊಂಡು ಅದನ್ನು ನಿಗ್ರಹಿಸಲು ಲೋಕಪಾಲ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆ ಆಗ್ರಹಿಸುವ ಚಳುವಳಿಯನ್ನು ಸಂಘಟಿಸಿದರು ಮತ್ತು ಅದಕ್ಕೆ ವ್ಯಾಪಕ ಸಾರ್ವತ್ರಿಕ ಬೆಂಬಲವೂ ವ್ಯಕ್ತವಾಯಿತು. ಚಳುವಳಿಯ ಗಂಭೀರತೆಯನ್ನು ಕಂಡುಕೊಂಡ ಸರಕಾರವು ಹಜಾರೆಯವರೊಳಗೊಂಡು ಸರಕಾರಿ ಮತ್ತು ಗಣ್ಯ ನಾಗರಿಕರ ಒಂದು ಸಮಿತಿಯನ್ನು ರಚಿಸಿತು ಮತ್ತು ಆ ಸಮಿತಿ ರಚಿಸಿದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ …