Tulu Sahitya Academy Felicitation : ತುಳು ಸಾಹಿತ್ಯ ಅಕಾಡೆಮಿ ಸನ್ಮಾನ

[dropcap]T[/dropcap]ulu Sahitya Academy, Mangalore felicitated Sri B.V. Kakkilaya on Oct 25, 2006 for his contribution to Tulu language, its literature and Karnataka Ekikarana movement.

He was felicitated by veteran Kannada writer Sri B.M. Idinabba. Sri Seetharam Kulal, President of Tulu Sahitya Academy presided.

Sri B.M. Idinabba recalled the ‘most inspiring’ speeches of Sri B.V. Kakkilaya in Tulu during the freedom movement and thereafter.

Sri B.V. Kakkilaya later participated in a ‘dialogue’ with the audience.

ಶ್ರೀ ಬಿ ವಿ ಕಕ್ಕಿಲ್ಲಾಯರನ್ನು ತುಳು ಭಾಷೆ, ತುಳು ಸಾಹಿತ್ಯ ಹಾಗೂ ಕರ್ನಾಟಕ ಏಕೀಕರಣ ಚಳುವಳಿಗಳಿಗೆ ನೀಡಿದ ಕೊಡುಗೆಗಳಿಗಾಗಿ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ 2006, ಅಕ್ಟೋಬರ್ 25ರಂದು ಸನ್ಮಾನಿಸಲಾಯಿತು.

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸೀತಾರಾಂ ಕುಲಾಲ್ ಅವರು ಅಧ್ಯಕ್ಷತೆಯಲ್ಲಿ ಹಿರಿಯ ಕನ್ನಡ ಸಾಹಿತಿ ಶ್ರೀ ಬಿ ಎಂ ಇದಿನಬ್ಬರು ಕಕ್ಕಿಲ್ಲಾಯರನ್ನು ಸನ್ಮಾನಿಸಿದರು.

ಸ್ವಾತಂತ್ರ್ಯ ಚಳುವಳಿ ಹಾಗೂ ನಂತರದ ವರ್ಷಗಳಲ್ಲಿ ಶ್ರೀ ಕಕ್ಕಿಲ್ಲಾಯರು ತುಳುವಿನಲ್ಲಿ ಮಾಡುತ್ತಿದ್ದ ಮೈನವಿರೇಳಿಸುವ, ಸ್ಫೂರ್ತಿದಾಯಕವಾದ ಭಾಷಣಗಳನ್ನು ಶ್ರೀ ಇದಿನಬ್ಬ ನೆನಪಿಸಿಕೊಂಡರು.

ಕೊನೆಯಲ್ಲಿ ಶ್ರೀ ಕಕ್ಕಿಲ್ಲಾಯರು ಸಭಿಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದರು.

Photo L to R: Sri B.M. Idinabba, Sri B.V. Kakkilaya, Sri Gangappa, Manager, State Bank of Mysore, Sri Seetharam Kulal ಎಡದಿಂದ ಬಲಕ್ಕೆ: ಶ್ರೀ ಬಿ ಎಂ ಇದಿನಬ್ಬ, ಶ್ರೀ ಬಿ ವಿ ಕಕ್ಕಿಲ್ಲಾಯ, ಶ್ರೀ ಗಂಗಪ್ಪ (ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರಬಂಧಕರು), ಶ್ರೀ ಸೀತಾರಾಂ ಕುಲಾಲ್

Sri BM Idinabba felicitating :: ಶ್ರೀ ಬಿ ಎಂ ಇದಿನಬ್ಬರಿಂದ ಸನ್ಮಾನ