Author's posts

BVK Photos : ಬಿವಿಕೆ ಚಿತ್ರಗಳು

A collection of photographs of Sri BV Kakkilaya’s life and struggles. ಶ್ರೀ ಬಿವಿ ಕಕ್ಕಿಲ್ಲಾಯರ ಜೀವನದೆಡೆ ಬೆಳಕು ಚೆಲ್ಲುವ ಕೆಲವು ಛಾಯಾಚಿತ್ರಗಳು B.V. Kakkilaya addressing the protesters in font of the DK DC’s Office on May 18, 2012 ಮೇ 18, 2012 ರಂದು ದಕ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ಪ್ರತಿಭಟನೆಯಲ್ಲಿ ಭಾಷಣ Kakkilaya at 92 : ತೊಂಬತ್ತೆರಡರಲ್ಲಿ ಕಕ್ಕಿಲ್ಲಾಯ Kakkilaya intervening during the …

Continue reading

ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ

[dropcap]ಹಿ[/dropcap]ರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ …

Continue reading

ವೇದ ಕಾಲದ ಕಮ್ಯೂನಿಸಂ

ಬಿ.ವಿ. ಕಕ್ಕಿಲ್ಲಾಯರ ದೃಷ್ಟಿಯಲ್ಲಿ ವೇದ ಕಾಲದ ಕಮ್ಯೂನಿಸಂ ತೈತ್ತರೀಯ ಉಪನಿಷತ್ತಿನ ಈ ಶ್ಲೋಕವನ್ನು ಬಿ.ವಿ. ಕಕ್ಕಿಲ್ಲಾಯರು ಆಗಾಗ ಉದ್ಧರಿಸುತ್ತಿದ್ದರು. ॐ सह नाववतु । सह नौ भुनक्तु । सह वीर्यं करवावहै । तेजस्वि नावधीतमस्तु मा विद्विषावहै । ॐ शान्तिः शान्तिः शान्तिः ॥ ಓಂ ಸಹ ನಾವವತು | ಸಹನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿ ನಾವಧೀತ ಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ …

Continue reading