BVK’s Writings : ಬಿವಿಕೆ ಬರಹಗಳು

BV Kakkilaya was also an accomplished, writer. He was one of the first to introduce left and progressive literature in Kannada. By establishing Navakarnataka Publications, he played a key role in spreading progressive literature to every household in Karnataka. His books have been awarded several prizes, including the Kannada Sahitya Academy honours.

ಬಿವಿ ಕಕ್ಕಿಲ್ಲಾಯರು ಓರ್ವ ಅತ್ಯುತ್ತಮ ಲೇಖಕರೂ ಆಗಿದ್ದರು. ಎಡ ಹಾಗೂ ಪ್ರಗತಿಪರ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಷ್ಟೇ ಅಲ್ಲದೆ, ನವಕರ್ನಾಟಕ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಕನ್ನಡಿಗರ ಮನೆಮನೆಗೆ ವೈಚಾರಿಕ ಸಾಹಿತ್ಯವು ತಲುಪುವುದಕ್ಕೆ ಅವರು ನೀಡಿರುವ ಕೊಡೂಗೆ ಅತ್ಯಪಾರವಾದುದು. ಕಕ್ಕಿಲ್ಲಾಯರು ಬರೆದಿರುವ ಹಾಗೂ ಅನುವಾದಿಸಿರುವ ಕೃತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿಯದೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.